Sudeep decided to take care of 12 families of children education who is lost their lives in chamarajanagar because of corona
ಕಿಚ್ಚ ಸುದೀಪ್ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 24 ಕುಟುಂಬಗಳ ಪೈಕಿ ತೀರಾ ಬಡವರಾಗಿದ್ದ 12 ಕುಟುಂಬಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ ಮತ್ತು ಆ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಕಿಚ್ಚ ಸುದೀಪ್ ಭರಿಸಲು ಮುಂದಾಗಿದ್ದಾರೆ.